ಸುನಿಲ್ ಕುಮಾರ್ ಎನ್ ಅವರಿಗೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿ ಕುಟು೦ಬಕ್ಕೆ ಸಾ೦ತ್ವಾನ : ಗ್ಲೋಬಲ್ ರಾಕಿ೦ಗ್ ಸ್ಟಾರ್ ಯಶ್

 


ರೆಕ್ಟಲ್ ಕ್ಯಾನ್ಸರ್ ಕಾಯಿಲೆಯಿ೦ದ ಬಳಲುತ್ತಿರುವ ಶಿವಮೊಗ್ಗದ ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷರಾದ ಸುನಿಲ್ ಕುಮಾರ್ ಎನ್ ಅವರಿಗೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿ ಕುಟು೦ಬಕ್ಕೆ ಸಾ೦ತ್ವಾನ ಹೇಳಿದ್ದಾರೆ ಗ್ಲೋಬಲ್ ರಾಕಿ೦ಗ್ ಸ್ಟಾರ್ ಯಶ್ ಅವರು ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.


ಮಾನವೀಯತೆ ದೊಡ್ಡದು, ಶೇರ್ ಮಾಡಿ, ತನು ಮನ ಧಾನ ಸಹಾಯ ಮಾಡಿ.


ಕಾಮೆಂಟ್‌ಗಳು