ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕರುನಾಡ ಗತವೈಭವ ಸಾರುವ "ಹಂಪಿ ಉತ್ಸವ"

ಇಮೇಜ್
 

ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ನಿಷೇಧ

ಇಮೇಜ್
 

ಮಹಾ ಶಿವರಾತ್ರಿಯ ಶುಭಾಶಯಗಳು

ಇಮೇಜ್
 

ಸ್ವೀಪ್ ನಿಂದ "ಬನ್ನಿ ಮತಕಟ್ಟೆಗೆ" ಪುಸ್ತಕ ನಿರ್ಲಕ್ಷ

ಇಮೇಜ್
 ಶಿವಮೊಗ್ಗ ಜಿಲ್ಲಾ ಸ್ವಿಪ್ ಗೆ ಬೆಂಬಲಿಸಿ ಸೂರ್ಯಗಗನ ಕನ್ನಡ ದಿನಪತ್ರಿಕೆಯ ಮತದಾನ ನಮ್ಮ ಹಕ್ಕು ಕುರಿತಾದ ಜಾಗೃತ ಅಕ್ಷರ ಅಭಿಯಾನದ ಕವನಗಳ ಪುಸ್ತಕವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಗಾರಾ ಪ್ರಕಾಶನದಿಂದ ಬಿಡುಗಡೆ ಮಾಡಲಾಗಿತ್ತು. 'ಬನ್ನಿ ಮತಕಟ್ಟೆಗೆ'  ಗಾರ ಶ್ರೀನಿವಾಸ್ ಅವರ ಪದ್ಯಗಳು ಚುನಾವಣೆ ಸಮಯದಲ್ಲಿ ಸಾರ್ವಜನಿಕರನ್ನು ತಲುಪಿ ಜಾಗೃತಿ ಮೂಡಿಸಿದವು.    ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತದ ಸಂಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದವು.    ಸ್ವೀಪ್ ಪುಸ್ತಕವನ್ನು ಪಡೆದಿದ್ದು ಬಿಟ್ಟರೆ. ಪುಸ್ತಕದ ಗೌರವ ಧನದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಜಾಗೃತಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುವ ಸ್ವೀಪ್. ಸಾಹಿತಿಗಳು ಪತ್ರಕರ್ತರು ಸಮಾಜ ಸೇವಕರು ಆದ ಗಾರ ಶ್ರೀನಿವಾಸ್ ಅವರ ಕವನ ಸಂಕಲವನ್ನು ನಿರ್ಲಕ್ಷಿಸಿರುವುದು ಸಾಹಿತಿಗಳಿಗೆ ಮಾಡಿರುವ ಅವಮಾನವಾಗಿದೆ.  ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಪಂಚಾಯತ್ ಸಿಇಒ ಈ ಪುಸ್ತಕದ ಬಗ್ಗೆ,  ತಮ್ಮ ನಿಲುವನ್ನು ಮಾಧ್ಯಮಗಳಿಗೆ ಉತ್ತರಿಸಬೇಕಾಗಿದೆ.