ಶಿಕ್ಷಣ ವ್ಯಾಪಾರಿಕರಣ ಗೊಳಿಸಲು ಹೊರಟಿರುವ NES ಸಂಸ್ಥೆಯ ವಿರುದ್ಧ NSUI ಬೃಹತ್ ಪ್ರತಿಭಟನೆ

 


ರಾಷ್ಟ್ರೀಯ ಶಿಕ್ಷಣ ಸಮಿತಿಯು ತಮ್ಮ ಸ್ವಾಧಿನದಲ್ಲಿರುವ ಕೇಲವು ಕಾಲೇಜಗಳನ್ನು ಖಾಸಗಿಕರಣಗೊಳಿಸುವ ಪ್ರಯತ್ನವನ್ನು ಕೈಬಿಡಲು ಆಗ್ರಹಿಸಿ  ಇಂದು ಶಿವಮೊಗ್ಗ ಜಿಲ್ಲೆ NSUI ವತಿಯಿಂದ ಸಾವಿರಾರು ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ರವರಿಗೆ ಮನವಿ ಸಲ್ಲಿಸಿ ಎಚ್ಚರಿಸಲಾಯಿತು   ಈ ಸಂದರ್ಭದಲ್ಲಿ  ಶಿವಮೊಗ್ಗ ಜಿಲ್ಲಾ NSUI ಅಧ್ಯಕ್ಷರಾದ ವಿಜಯಕುಮಾರ್ ಕಾರ್ಯಾಧ್ಯಕ್ಷರಾದ  ರವಿಕುಮಾರ್ G  ನಗರಾಧ್ಯಕ್ಷರಾದ ರವಿಕುಮಾರ್  

 NSUI ನ ಪದಾಧಿಕಾರಿಗಳಾದ ಚಂದ್ರೋಜಿ ರಾವ್, ಆದಿತ್ಯ, ಸುಭಾನ್, ಪರಾಜ್, ಅಭಿ, ಸುಜನ್,ಆಕಾಶ್, ಲೋಹಿತ್, ಸೃಜನ್, ಪ್ರೀತಂ, ಕುಮಾರಸ್ವಾಮಿ, ಜಾಕ್ಸನ್  ಡಿಸೋಜ, ಸಾದುಲ್ಲಾ, ಶ್ರೀಕಾಂತ್, ಪ್ರತಾಪ್, ಪಂಕಜ್, ದೀಪು,ಪ್ರಮೋದ್,  ಪ್ರಜ್ವಲ್,ಪ್ರಸನ್ನ, ದರ್ಶನ್, ಯೂಸಫ್, ಪವನ್, ಇಂದ್ರಸೇನಾ, ತರುಣ್,ಪ್ರಜ್ವಲ್, ಸುಮಂತ್, ಮಸ್ತಾನ್, ರಿಹಾನ್,ಅರ್ಮಾನ್,ಇನ್ನೂ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ