ಕರ್ನಾಟಕ ಮಾದರ ಮಹಾಸಭಾ (ರಿ ) ಶಿವಮೊಗ್ಗ ಜಿಲ್ಲಾ ಪೂರ್ವಭಾವಿ ಸಭೆ

     

ಶಿವಮೊಗ್ಗ ನಗರದ ಮಧುರ ಪ್ಯಾರಡೈಸ್ ಸಭಾಂಗಣದಲ್ಲಿ ಶ್ರೀ ಹೆಚ್ ಆಂಜನೇಯ ನವರು (ಕಾರ್ಯಕಾರಿ ಸಮಿತಿ ಸದಸ್ಯರು) ಜಿ. ಎಸ್ ಮಂಜುನಾಥ್ (ಆದಿ ಜಾಂಬವ ಅಭಿರುದ್ದಿ ನಿಗಮ ಅಧ್ಯಕ್ಷರು) ಚಂದ್ರುಶೇಖರ್ (ಮಾಜಿ ಸಂಸದರು) ಗುರುಮೂರ್ತಿ ( ಕರ್ನಾಟಕ ದಲಿತ ಸಂಘರ್ಷ ಸಮಿತಿ)

      ಡಾ! ಶ್ರೀನಿವಾಸ್ ಕರಿಯಣ್ಣ ಈ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮುಕಾಂತರ ಉದ್ಘಾಟಿಸಿದರು. ಈ ಸದರ್ಭದಲ್ಲಿ ಸಮಾಜದ ಮುಖಂಡರುಗಳಾದ. ರಮೇಶಣ್ಣ (ಹೊಳೆಹೊನ್ನೂರು), ತೇಜಸ್ ರಾಮಚಂದ್ರ , ಸಮಾಜದ ಮುಖಂಡರು ಮಂಜುನಾಥ್ ಎಸ್ ( ಕೆ.ಪಿ.ಸಿ.ಸಿ. ರಾಜ್ಯ ಸಂಚಾಲಕರು. ಹಾಗೂ ರಾಜ್ಯಾಧ್ಯಕ್ಷರು ಮಾದಿಗ ಸಮಾಜ ಜನಾಪುರ ಭದ್ರಾವತಿ)

      ಲಕ್ಷ್ಮಣ್. ಕೆ (ಆಶ್ರಯ ಸಮಿತಿ ಸದಸ್ಯರು) ಸುನೀಲ್. ಏನ್( ಮಾದಿಗ ಸಮಾಜದ ನಗರ ಅಧ್ಯಕ್ಷರು.  ಕಾರ್ಮಿಕ ವಿಭಾಗದ ಜಿಲ್ಲಾ ಉಪಾಧ್ಯಕ್ಷರು), ರಾಮ್ ಕುಮಾರ್. ಆರ್ ( ಕಾರ್ಮಿಕರ ವಿಭಾಗದ ಜಿಲ್ಲಾ ಅಧ್ಯಕ್ಷರು ಕಾಂಗ್ರೆಸ್), ಸತೀಶ್ ಕೆ ( ಅಂಬೇಡ್ಕರ್ ಸಮುದಾಯ ಭವನದ ಅಧ್ಯಕ್ಷರು) ಅನುಪ್ ವಿ ( ವಾರ್ಡ್ ಅಧ್ಯಕ್ಷರು  ಕಾಂಗ್ರೆಸ್. ಹೊಸಮನೆ ಶಿವಮೊಗ್ಗ) ನಿರಂಜನ್ ಮೂರ್ತಿ. ಆರ್. ಕೆ. ವಕೀಲರು ಹಾಗೂ ಸಮಾಜದ ಯುವ ನಾಯಕರು. ಶ್ರೀಧರ್ ಎಲ್ ( ಪರಿಶಿಷ್ಟ ಜಾತಿ ಪಂಗಡದ ಜಿಲ್ಲಾ ಉಪಾಧ್ಯಕ್ಷರು), ಯೋಗೇಶ್ ವೈ.( ಕಾರ್ಮಿಕ ವಿಭಾಗ ಜಿಲ್ಲಾ ಪ್ರದಾನ ಕಾರ್ಯದರ್ಶಿ) ನವೀನ್ ಎಲ್ ( ವಾರ್ಡ್ ಅಧ್ಯಕ್ಷರು ಕಾಂಗ್ರೆಸ್ ಶಿವಮೊಗ್ಗ)

 ಮಾದಿಗ ಸಮಾಜದ ಮುಖಂಡರು ಮಾದಿಗ ಸಮಾಜದ ಎಲ್ಲ ಮುಖಂಡರುಗಳ ಜೊತೆಯಲ್ಲಿ ಸಭೆ ನಡೆಸಲಾಯಿತು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ