ಪೊಲೀಸ್ ಹೆಚ್ಚುವರಿ ಅಧೀಕ್ಷಕ ರಮೇಶ್ ಅವರಿಗೆ ಜೆ ಸಿ ಐ ವತಿಯಿಂದ ಸನ್ಮಾನ
ಹೆಚ್ಚುವರಿ ಪೊಲೀಸ್ ಅಧಿಕ್ಷಕರಾಗಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಅಧಿಕಾರವಹಿಸಿಕೊಂಡ ಶ್ರೀ ರಮೇಶ್ ಕುಮಾರ್. ನಗರದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ. ಶಿವಮೊಗ್ಗ ಜೆ ಎ ಸಿ. ಸದಸ್ಯರು ಹಾಗೂ ಇತರೆ ಶಿವಮೊಗ್ಗ ಜೆಸಿಐ ಘಟಕದ ಪದಾಧಿಕಾರಿಗಳು ಸದಸ್ಯರು ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸ್ವಾಗತಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ. ಜೆಎಸಿ ಯ ಶಿವಮೊಗ್ಗ ರಿಜನ್ ಚೇರ್ಮನ್ ಶ್ರೀ ದೀಪು. ವೈಸ್ ಛೇರ್ಮನ್ .ಡಿಕೆ ಶೇಷಗಿರಿ.ಮಲ್ಲೇಶ್. ಜಿ ವಿಜಯ್ ಕುಮಾರ್. ಗಾರ ಶ್ರೀನಿವಾಸ್. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕ ದ ಅಧ್ಯಕ್ಷ ಜಿ ಗಣೇಶ. ಹಾಗು ನವೀನ್ ತಲಾರಿ. ಮತ್ತು ಸಿರಿ ಗೌರಿ. ಉಪಸ್ಥಿತರಿದ್ದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ