ಶಾಸಕರ ಹುಟ್ಟುಹಬ್ಬಕ್ಕೆ ಜ್ಞಾನೇಶ್ವರಿ ಗೋಶಾಲೆಗೆ ಗೋವಿನ ಆಹಾರ ಸಾಮಗ್ರಿಗಳ ವಿತರಣೆ

 

ಭದ್ರಾವತಿ ಶಾಸಕರಾದ ಶ್ರೀ ಸಂಗಮೇಶ್ವರ ಹುಟ್ಟು ಹಬ್ಬದ  ಸಲುವಾಗಿ ಇಂದು ಹುಣಸೂಡಿನಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆಗೆ ಅವರ ಅಭಿಮಾನಿ ಬಳಗದವರು ಹಾಗೂ ಶಿಮೊಗ್ಗ ಯುವ ಕಾಂಗ್ರೆಸ್ ಮುಖಂಡರು ಆದ ಮಧುಣ್ಣ. ಸ್ನೇಹಿತರು ಗೋಶಾಲೆಗೆ ಗೋವುಗಳಿಗೆ ಅಗತ್ಯವಾಗಿ ಬೇಕಾಗಿರುವ 20 ಚೀಲ ಹಿಂಡಿ. ಒಂದು ಚೀಲ ಬೆಲ್ಲ. ಬಾಳೆಹಣ್ಣು ಹಾಗೂ ಮೇವುಗಳನ್ನು ನೀಡಿ ಗೋಮಾತೆಯ ಆಶೀರ್ವಾದವನ್ನು ಪಡೆದುಕೊಂಡರು 

 ಈ ಸಂದರ್ಭದಲ್ಲಿ ಜ್ಞಾನೇಶ್ವರಿ ಗೋಶಾಲೆಯ ಉಪಾಧ್ಯಕ್ಷರಾದ ಪ್ರಶಾಂತ್ ರಾಯ್ಕರ್ 

 ಗೋಶಾಲೆ ಆಡಳಿತ ಮಂಡಳಿಯ ಸದಸ್ಯರು. ಕಾಂಗ್ರೆಸಿನ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು . ಇದೆ ಸಂದರ್ಭದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ