ಸಂಗೀತ ಆಸಕ್ತರೆಲ್ಲರಿಗೂ ಸ್ವಾಗತ : ಶಿವಮೊಗ್ಗ ದಸರಾ

 

     ಅತ್ಯಂತ ಜನಪ್ರಿಯ ಚಿತ್ರನಟಿ ಗೀತಾ ಅವರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಇವತ್ತಿನ ವೇದಿಕೆಯ ಮುಖ್ಯ ಆಕರ್ಷಣೆಯಾಗಿದ್ದು,  ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನಮ್ಮ ಶಿವಮೊಗ್ಗದ K ಯುವರಾಜ್ ಸರ್, ಅರುಣ್ ಕುಮಾರ್ ಸರ್, ನಾನು, ಪ್ರಹ್ಲಾದ್ ದೀಕ್ಷಿತ್ ಅವರು, ಜಯಶ್ರೀ ಶ್ರೀಧರ್ ಅವರು ಹಾಗೂ ನಾಗರತ್ನ ಅವರು ಮುಖ್ಯ ಗಾಯನದಲ್ಲಿದ್ದು ನಮ್ಮೆಲ್ಲರ ಜೊತೆಗೆ 100 ಹೆಚ್ಚಿನ ಶಿಷ್ಯವರ್ಗದವರು ಸೇರಿ ಈ ಕಾರ್ಯಕ್ರಮ ವಿಶೇಷವಾಗಿ ನಡೆಯಲಿದೆ.

ಶ್ರೀಮತಿ ಸುರೇಖ ಹೆಗಡ್ಡೆ 





ಕಾಮೆಂಟ್‌ಗಳು