ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದಿಂದ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಆರೋಗ್ಯ ತಪಾಸಣಾ ಶಿಬಿರ
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಚಾಲಕರಿಗೆ ನಿರ್ವಾಹಕರಿಗೆ ಪ್ರಯಾಣಿಕರಿಗೆ ಉಚಿತವಾಗಿ ಮಧುಮೇಹ ಮತ್ತು ರಕ್ತ ಒತ್ತಡದ ಪರೀಕ್ಷಾ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷರಾದ ಜೆಸಿ ಸ್ಮಿತಾ ಮೋಹನ್ ಅವರು ಮತ್ತು ಅವರ ಪದಾಧಿಕಾರಿಗಳು ಆಯೋಜಿಸಿದ್ದರು.
ರಾಷ್ಟ್ರೀಯ ನಿರ್ದೇಶಕರಾದ ಜೆಸಿ ಅನುಷ ಗೌಡ ಉದ್ಘಾಟಿಸಿದರು, ಜೆಸಿ ಪ್ರಮೋದ್, ಜೆಸಿ ಸುದರ್ಶನ್, ವಲಯ ಉಪಾಧ್ಯಕ್ಷರು, ಜೆಸಿ ನವೀನ್ ಕುಮಾರ್ ಎನ್ ವಿ ವಲಯ ಸಂಯೋಜಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೆಸಿ ಮೋಹನ್ ಜೇಕಾಂ ಚೇರ್ಮನ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ