ಮಾನ್ಯ ಮುಖ್ಯ ಮಂತ್ರಿಗಳ ಪದಕ ಪಡೆದು ಬಂದ ದಾವಣಗೆರೆ ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳಿಗೆ ಡಾ. ರವಿಕಾಂತೇಗೌಡ ಐಪಿಎಸ್ ರವರು ಕಛೇರಿಯಲ್ಲಿ ಅಭಿನಂದಿಸಿದರು
ದಿನಾಂಕ: 02-04-2025 ರಂದು ಬೆಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಪದಕ ಪಡೆದು ಬಂದ ದಾವಣಗೆರೆ ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳಿಗೆ ಡಾ. ರವಿಕಾಂತೇಗೌಡ ಐಪಿಎಸ್ ರವರು ಕಛೇರಿಯಲ್ಲಿ ಅಭಿನಂದಿಸಿದರು.
ಚಂದ್ರೋದಯ ಪತ್ರಿಕೆ
ನವೀನ್ ತಲಾರಿ, ವ್ಯವಸ್ಥಾಪಕ ಸಂಪಾದಕರು


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ