ಜೆಸಿ ಪ್ರೀಮಿಯರ್ ಲೀಗ್ ಕಪ್ ಕ್ರೀಡೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು : ಜೆಸಿ ಚಂದ್ರಹಾಸ್ ಅಧ್ಯಕ್ಷರು , ಜೆಸಿಸ್ ಸ್ಪೋರ್ಟ್ ಅಂಡ್ ಕಲ್ಚರಲ್ ಕ್ಲಬ್, ಶಿವಮೊಗ್ಗ
ನಗರದ ಝೋನ್ ಸ್ಪೋರ್ಟ್ಸ್ ನಲ್ಲಿ ಬೋಸ್ ಕ್ರಿಕೆಟ್ ಪಂದ್ಯಾವಳಿ ಅಸೋಸಿಯೇಶನ್ ಆಫ್ ಝೋನ್ 24 ಜೆಸಿಐ ಭಾರತದಿಂದ ಯಶಸ್ವಿಯಾಗಿ ಜರಗಿತ್ತು . ಒಟ್ಟು 20 ತಂಡಗಳು ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದಿದ್ದವು. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಪ್ರಥಮ ಬಹುಮಾನ ಪಡೆಯಿತು. ಜೆಸಿಐ ಹೊಸನಗರ ಡೈಮಂಡ್ ಎಮ್ ಸಿಸಿ ದ್ವಿತೀಯ ಬಹುಮಾನ ಪಡೆಯಿತು. ಜೆಸಿಐ ಶಿವಮೊಗ್ಗ ವಿವೇಕ್ ತೃತೀಯ ಬಹುಮಾನ ಪಡೆಯಿತು.
ಶಾಸಕರದ ಚನ್ನಬಸಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಡಿ ಎಸ್ ಅರುಣ್, ಕಾಂತೇಶ್ ಕೆ ಈ, ಗೌರಿಶ್ ಭಾರ್ಗವ್, ಮತ್ತು ಅನುಷ್ ಗೌಡ ಅತಿಥಿಗಳಾಗಿ ಉಪಸ್ಥಿತರಿದ್ದರು. ಜೆಸಿ ಚಂದ್ರ ಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು.
ಜೆಸಿ ಹಿರಿಯರು ಕಿರಿಯರು ಎಲ್ಲರೂ ಸೇರಿಕೊಂಡು ಮಾಸ್ತ್ ಮಜಾ ಮಾಡುತ್ತಾ ಕ್ರೀಡಾಸಕ್ತಿಯನ್ನು ತೋರಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ದಾನಿಗಳು ಟೀಮ್ ನ ಮಾಲೀಕರಿಗೆ, ಎಲ್ಲಾ ತಂಡಗಳಿಗೂ ಎಲ್ಲಾ ಜೆಸಿ ಮಿತ್ರರಿಗೂ, ಕ್ಲಬ್ ನಾ ಅಧ್ಯಕ್ಷರಾದ ಜೆಸಿ ಚಂದ್ರಹಸ್ ಶೆಟ್ಟಿ ಅವರು ತುಂಬು ಹೃದಯದ ಧನ್ಯವಾದಗಳು ತಿಳಿಸಿರುತ್ತಾರೆ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ