ಜೆಸಿಐ ಶಿವಮೊಗ್ಗ ಶಾಶ್ವತಿ ಮತ್ತು ಶಾಶ್ವತಿ ಮಹಿಳಾ ವೇದಿಕೆಯಿಂದ ಮಧುರ ಪ್ಯಾರಡೈಸ್ ನಲ್ಲಿ ಮಹಿಳಾ ದಿನಾಚರಣೆ ಹಾಗೂ ಯುಗಾದಿ ಹಬ್ಬದ ಸಂಭ್ರಮ

ಜೆಸಿಐ ಶಿವಮೊಗ್ಗ ಶಾಶ್ವತಿ ಮತ್ತು ಶಾಶ್ವತಿ ಮಹಿಳಾ ವೇದಿಕೆಯಿಂದ ಮಧುರ paradise ನಲ್ಲಿ ಮಹಿಳಾ ದಿನಾಚರಣೆ ಹಾಗೂ ಯುಗಾದಿ ಹಬ್ಬದ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಾಟಕ ಏಕಪಾತ್ರ ಅಭಿನಯ ಫ್ಯಾಷನ್ ಶೋ ಮೊದಲಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅಧ್ಯಕ್ಷರಾದ ಡಾಕ್ಟರ ಶಾಂತ ಸುರೇಂದ್ರ ಅತಿಥಿಗಳಾಗಿ ವಿಜಯಲಕ್ಷ್ಮಿ ಪಾಟೀಲ್ ಪ್ರೇಮಾ ಚಂದ್ರಶೇಖರ್ ಮೊದಲಾದವರಿದ್ದರು. 



 ಮಹಿಳೆ ಹೋರಾಟ ಮಾಡಬೇಕೆಂದರೆ ತುಂಬಾ ಕಲಿಯಬೇಕೆಂದು ಇಲ್ಲ ಓಬವ್ವ ಏನು ಕಲಿತಿರಲಿಲ್ಲ ಅವರ ಹೆಸರು ಅಮರವಾಗಿ ಉಳಿಯಿತು ಕಿತ್ತೂರಾಣಿ ಚೆನ್ನಮ್ಮ ಹೋರಾಟದಲ್ಲಿ ದೊಡ್ಡ ವಿಶ್ವಕ್ಕೆ ದಾಖಲೆ ಮಾಡಿದರು ಹಾಗೆ ಚಿಕ್ಕ ವಯಸ್ಸಿನಲ್ಲಿ ಅಮೆರಿಕದ ಮೋ ಲಾಲ ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದರು ಮಹಿಳೆ ಸಂತೋಷದಿಂದ ಇರಬೇಕೆಂದರೆ ವಿಶ್ವದಲ್ಲಿ ಮಹಿಳೆಯರಿಗೆ ಗಣ್ಯ ಸ್ಥಾನ ಬೇಕು ಎಂದು ಅಧ್ಯಕ್ಷರ ನುಡಿಯಲ್ಲಿ ಹೇಳಲಾಯಿತು

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ