ಏಪ್ರಿಲ್ 25ಕ್ಕೆ ದಾಸರಹಳ್ಳಿ ಚಿತ್ರ ಬಿಡುಗಡೆ- ಆಟೋ ಪೋಸ್ಟರ್ ಪ್ರಚಾರಕ್ಕೆ ಚಾಲನೆ

 ಏಪ್ರಿಲ್ 25ಕ್ಕೆ ದಾಸರಹಳ್ಳಿ ಚಿತ್ರ ಬಿಡುಗಡೆ- ಆಟೋ ಪೋಸ್ಟರ್ ಪ್ರಚಾರಕ್ಕೆ ಚಾಲನೆ

       ಶಿವಮೊಗ್ಗದ ಉತ್ಸಾಹಿ ಯುವ ತರುಣ, ಉದ್ಯಮಿ, ನಿರ್ಮಾಪಕ  ಪಿ ಉಮೇಶ್ ರವರು ನಿರ್ಮಾಣದಲ್ಲಿ  ಸಿದ್ದಗೊಂಡಿರುವ "ದಾಸರಹಳ್ಳಿ" ಚಲನಚಿತ್ರವು ಇದೇ ತಿಂಗಳು 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು ಚಿತ್ರದ ಜಾಹಿರಾತು ಪ್ರಚಾರಕ್ಕಾಗಿ  ಇಂದು ಆಟೋ ರಿಕ್ಷಾ ಪೋಸ್ಟರ್  ಗಳಿಗೆ  ಸಹಕಾರಿ ಕ್ಷೇತ್ರದ ಧುರೀಣ ಯುವ ಮುಖಂಡ ಕೆ ರಂಗನಾಥ್ ರವರು  ಆಟೋರಿಕ್ಷಾ ಗೆ ಪೋಸ್ಟರ್ ಹಚ್ಚುವ ಮೂಲಕ ಚಾಲನೆ ನೀಡಿದರು ಚಿತ್ರವು ಯಶಸ್ವಿಯಾಗಲೆಂದು  ಶುಭ ಹಾರೈಸಿದ್ದಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ