ಕೊಡಗಿನಲ್ಕಿ ಭೀಕರ ಹತ್ಯೆ
*ಕೊಡಗಿನಲ್ಕಿ ಭೀಕರ ಹತ್ಯೆ.*
*ಒಂದೇ ಕುಟುಂಬದ ನಾಲ್ಕರ ಕೊಲೆ.*
*ಬೆಚ್ಚಿ ಬಿಳಿಸಿದ ಹತ್ಯಾ ಕಾಂಡ.*
ಕತ್ತಿಯಿಂದ ಕಡಿದು ನಾಲ್ವರ ಭರ್ಬರ ಹತ್ಯೆ.
ಕರಿಯ, ಗೌರಿ, ನಾಗಿ,
6 ವರ್ಷದ ಕಾವೇರಿ ಹತ್ಯೆಗೀಡಾದವರು.
ಆರೋಪಿ ಗಿರೀಶ್ ನಿಂದ ನಡೆದ ಭೀಕರ ಕೃತ್ಯ
ಪೊನ್ನಂಪೇಟೆ ತಾಲ್ಲೂಕಿನ ಬೇಗೂರು,
ಗ್ರಾಮದಲ್ಲಿ ನಡೆದ ಘಟನೆ.
ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರ ಭೇಟಿ ಪರಿಶೀಲನೆ,
ನಾಲ್ವರ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ