ರಾಷ್ಟ್ರೀಯ ಉಪಾಧ್ಯಕ್ಷರ ಬೇಟಿಗೆ ಜೆಸಿಐ ಎಲ್ಲಾ ಸದಸ್ಯರು ಭಾಗವಹಿಸಲು ಕರೆ : ಜೆಸಿಐ ಸೆಂಟರ್ ಸಿಎ ಗೌರಿಶ್ ಭಾರ್ಗವ್ ಅಧ್ಯಕ್ಷರು ವಲಯ 24

 

ಜೆಸಿಐ ಭಾರತ

ರಾಷ್ಟ್ರೀಯ ಉಪಾಧ್ಯಕ್ಷರ ಬೇಟಿಗೆ ಜೆ ಸಿ ಐ ಎಲ್ಲಾ ಸದಸ್ಯರು ಭಾಗವಹಿಸಲು ಕರೆ : ಜೆಸಿಐ ಸೆಂಟರ್ ಸಿಎ ಗೌರಿಶ್ ಭಾರ್ಗವ್ ಅಧ್ಯಕ್ಷರು ವಲಯ 24


ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಫಾರ್ ಜಿ ಸೂರ್ಯನಾರಾಯಣ ವರ್ಮ ಅವರು ನಗರದ ಸರ್ಕಾರಿ ನೌಕರರ ಭಾವನೆಗೆ ಇಂದು ಸಂಜೆ ಏಳು ಗಂಟೆಗೆ ಆಗಮಿಸುತ್ತಿದ್ದು, ವಲಯ 24ರ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಶಿವಮೊಗ್ಗ ನಗರದಲ್ಲಿ 15ಕ್ಕೂ ಹೆಚ್ಚು ಘಟಕಗಳಿದ್ದು ಜೆಸಿಐ ಭಾರತ ಮತ್ತು ಜೆಸಿಐ ಅಲುಮಿನಿ ಕ್ಲಬ್ ನಾ ಎಲ್ಲಾ ಪೂರ್ವ ವಲಯ ಅಧಿಕಾರಿಗಳು, ಪೂರ್ವ ಅಧ್ಯಕ್ಷರುಗಳು, ನಿಕಟ ಪೂರ್ವ ಅಧ್ಯಕ್ಷರುಗಳು, ಪ್ರಸ್ತುತ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರುಗಳು, ತಪ್ಪದೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹುಲಿ 24 ಅಧ್ಯಕ್ಷರಾದ ಜೆಸಿಐ ಸೆನೇಟರ್ ಸಿಎ ಗೌರೀಶ್ ಭಾರ್ಗವವರು ಮಾಧ್ಯಮಗಳ ಮೂಲಕ ತಿಳಿಸಿರುತ್ತಾರೆ.

ಜೆಸಿ ನವೀನ್ ಕುಮಾರ್ ಎನ್ ವಿ 

ವಲಯ 24

ಜೆಸಿಐ ಭಾರತ

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ